ದಾಖಲೆಗಳನ್ನು ಬಳಸುವುದು

ಪತ್ರಗಾರದಲ್ಲಿರುವ ದಾಖಲೆಗಳನ್ನು ಬಳಸಲು ಸಂಶೋಧಕರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಇಲಾಖೆಗೆ ಸಲ್ಲಿಸುವುದು, ಸಂಶೋಧನಾ ಮಾರ್ಗದರ್ಶಕರಿಂದ ಪಡೆದ ಪತ್ರವನ್ನು ಅಗತ್ಯವಾಗಿ ಸಲ್ಲಿಸತಕ್ಕದ್ದು. ಸದರಿ ವಿವರಗಳನ್ನು ನೀಡಿದಲ್ಲಿ ದಾಖಲೆಗಳನ್ನು ಪರಮಾರ್ಶಿಸಲು ಅನುಮತಿ ನೀಡಲಾಗುವುದು. ನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಉಪ ನಿರ್ದೇಶಕರು, ಪತ್ರಪಾಲಕರು, ಸಹಾಯಕ ಪತ್ರಪಾಲಕರು ಇವರುಗಳ ಸಹಕಾರದಿಂದ ಸಂಶೋಧಕರು, ಸಾರ್ವಜನಿಕರು ತಮಗೆ ಅಗತ್ಯವಿರುವ ದಾಖಲೆಗಳನ್ನು ಪಡೆಯಬಹುದಾಗಿದೆ. ಪತ್ರಾಗಾರ ಇಲಾಖೆಯು ಸ್ವಂತ ಗ್ರಂಥಾಲಯವನ್ನು ಹೊಂದಿದ್ದು ಸಂಶೋಧಕರಿಗೆ ಮುಕ್ತವಾಗಿಸಿದೆ. ಪತ್ರಾಗಾರ ಇಲಾಖೆಯಿಂದ ಪ್ರಾಚೀನ ಅಪ್ರಕಟಿತ ಕೃತಿಗಳ ಪ್ರಕಟಣಾ ಯೋಜನೆ ಮೂಲಕ ಮೌಲ್ಯಯುತ ಗ್ರಂಥಗಳನ್ನು ಪ್ರಕಟಿಸಲಾಗಿದ್ದು, ಸದರಿ ಪುಸ್ತಕಗಳ ಪಟ್ಟಿಯನ್ನು ಇಲಾಖೆಯ ಅಂತರ್ಜಾಲದಲ್ಲಿ ಗಮನಿಸಬಹುದಾಗಿದೆ. ಆಯಾ ಗ್ರಂಥಗಳ ಮುಂದೆ ನಮೂದಿಸಿರುವ ಮೊತ್ತವನ್ನು ಇಲಾಖೆಯ ಲೆಕ್ಕಶಾಖೆಯಲ್ಲಿ ಭರಿಸಿ ಗ್ರಂಥಗಳನ್ನು ಖರೀದಿಸಬಹುದಾಗಿದೆ. ಸಾರ್ವಜನಿಕರು ಗೆಜೆಟ್ ದೃಢೀಕೃತ ಪ್ರತಿಗಳನ್ನು ಪಡೆಯ ಬಯಸಿದರೆ ಅವುಗಳಿಗೆ ಅರ್ಜಿ ಸಲ್ಲಿಸಿ ತಗುಲಬಹುದಾದ ಮೊತ್ತವನ್ನು ಭರಿಸಿ ಪಡೆಯಬಹುದು.

ಬೆಂಗಳೂರು ಕಛೇರಿಯ ಅಧಿಕಾರಿಗಳ ವಿವರ

ಡಾ. ಎಸ್.ಅಂಬುಜಾಕ್ಷಿ,
ನಿರ್ದೇಶಕರು(ಪ್ರ),
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ,
ಕೊಠಡಿ ಸಂ:126, 1ನೇ ಮಹಡಿ,
ವಿಕಾಸಸೌಧ,
ಬೆಂಗಳೂರು-560001.

ಫ್ಯಾಕ್ಸ್ ಸಂ: 080-22352579
ದೂರವಾಣಿ ಸಂ: 080-22254465,
080-22034483
ಇ-ಮೈಲ್ ವಿಳಾಸ: dir-archives@karnataka.gov.in
ಶ್ರೀ ಸಿ.ಗಂಗಾಧರಯ್ಯ
ಉಪ ನಿರ್ದೇಶಕರು,
ಸಾರ್ವತ್ರಿಕ ದಾಖಲೆ ವಿಭಾಗ,
ಕೊಠಡಿ ಸಂ:17, ನೆಲ ಮಹಡಿ, ವಿಕಾಸಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: dd1-archives@karnataka.gov.in

ದೂರವಾಣಿ ಸಂ: 080-22034269

ಡಾ. ಎಸ್.ಅಂಬುಜಾಕ್ಷಿ ಪಿಹೆಚ್.ಡಿ
ಉಪ ನಿರ್ದೇಶಕರು,

ಚಾರಿತ್ರಿಕ ದಾಖಲೆ ವಿಭಾಗ,
ಬಿ-2, ದಕ್ಷಿಣ ದ್ವಾರ, ವಿಧಾನಸೌಧ,
ಬೆಂಗಳೂರು-560001.

ದೂರವಾಣಿ ಸಂ: 080-22033928
ಇ-ಮೈಲ್ ವಿಳಾಸ: dd-archives@karnataka.gov.in
ಶ್ರೀ ಮಂಜುನಾಥ್ ಹೆಚ್. ಎಲ್,
ಹಿರಿಯ ಸಹಾಯಕ ನಿರ್ದೇಶಕರು(ಪ್ರ)
,
ಪರಿವೀಕ್ಷಣೆ ವಿಭಾಗ,
ಕೊಠಡಿ ಸಂ:17, ನೆಲ ಮಹಡಿ, ವಿಕಾಸಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: asst2archivist@karnataka.gov.in

ದೂರವಾಣಿ ಸಂ: 080-22034269

ಶ್ರೀ ಮಹೇಶ ಎನ್್,
ಆಡಳಿತಾಧಿಕಾರಿಗಳು(ಪ್ರ),

ಆಡಳಿತ ವಿಭಾಗ, ಕೊಠಡಿ ಸಂ:226,
2ನೇ ಮಹಡಿ, ವಿಕಾಸಸೌಧ,
ಬೆಂಗಳೂರು-560001.

ದೂರವಾಣಿ ಸಂ: 080-22034899 ಶ್ರೀ ಉದಯಶಂಕರ್ ಬಿ.ಎಸ್,
ತಾಂತ್ರಿಕ ಅಧಿಕಾರಿ,

ಸೂಕ್ಷ್ಮಚಿತ್ರೀಕರಣ ಘಟಕ,
ಕೊಠಡಿ ಸಂ:09, ನೆಲ ಮಹಡಿ,
ದಕ್ಷಿಣ ದ್ವಾರ, ವಿಧಾನಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: techofficer@karnataka.
gov.in

ಶ್ರೀ ರಮೇಶ್ ಎಲ್ ಪಾಟೀಲ್,
ಗ್ರಂಥಪಾಲಕರು,

ಗ್ರಂಥಾಲಯ ವಿಭಾಗ,
ಬಿ-2, ದಕ್ಷಿಣ ದ್ವಾರ,
ವಿಧಾನಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: librarian@karnataka.gov.in ಶ್ರೀ ಮಹೇಶ ಎನ್,
ಹಿರಿಯ ಸಹಾಯಕ ನಿರ್ದೇಶಕರು(ಪ್ರ)

ಚಾರಿತ್ರಿಕ ದಾಖಲೆ ವಿಭಾಗ,
ಬಿ-2, ದಕ್ಷಿಣ ದ್ವಾರ,
ವಿಧಾನಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: asst1archivist@karnataka.gov.in ದೂರವಾಣಿ ಸಂ: 080-22034269

ಶ್ರೀ ಮಂಜುನಾಥ್ ಹೆಚ್. ಎಲ್,
ಸಹಾಯಕ ನಿರ್ದೇಶಕರು,

ಪರಿವೀಕ್ಷಣೆ ವಿಭಾಗ,
ಕೊಠಡಿ ಸಂ:17, ನೆಲ ಮಹಡಿ, ವಿಕಾಸಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: asst2archivist@karnataka.gov.in

ದೂರವಾಣಿ ಸಂ: 080-22034269

ಶ್ರೀ ನೆಲ್ಕುದ್ರಿ ಸದಾನಂದಪ್ಪ,
ಹಿರಿಯ ಸಹಾಯಕ ನಿರ್ದೇಶಕರು(ಪ್ರ) ಹಾಗೂ ಸಹಾಯಕ ನಿರ್ದೇಶಕರು,

ಸಾರ್ವತ್ರಿಕ ದಾಖಲೆ ಶಾಖೆ ಕೊಠಡಿ ಸಂ:17, ನೆಲ ಮಹಡಿ, ವಿಕಾಸಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: asst4archivist@karnataka.gov.in ದೂರವಾಣಿ ಸಂ: 080-22034269

ಡಾ. ವಿರಶೆಟ್ಟಿ ಗಾರಂಪಳ್ಳಿ,
ಸಹಾಯಕ ನಿರ್ದೇಶಕರು,

ಬಿಡಿ ಪ್ರತಿ ಶಾಖೆ,
ಕೊಠಡಿ ಸಂ:B-1,
ವಿಧಾನಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: asst5archivist@karnataka.gov.in ಶ್ರೀ ಮಹೇಶ ಎನ್,
ಸಹಾಯಕ ನಿರ್ದೇಶಕರು,

ಚಾರಿತ್ರಿಕ ದಾಖಲೆ ವಿಭಾಗ,
ಬಿ-2, ದಕ್ಷಿಣ ದ್ವಾರ,
ವಿಧಾನಸೌಧ,
ಬೆಂಗಳೂರು-560001.

ಇ-ಮೈಲ್ ವಿಳಾಸ: asst1archivist@karnataka.gov.in ದೂರವಾಣಿ ಸಂ: 080-22033928

 

ಮೈಸೂರು ಕಛೇರಿಯ ಅಧಿಕಾರಿಗಳ ವಿವರ

ಡಾ. ಗವಿಸಿದ್ಧಯ್ಯ ಪಿಹೆಚ್.ಡಿ,
ಹಿರಿಯ ಸಹಾಯಕ ನಿರ್ದೇಶಕರು,

ವಿಭಾಗೀಯ ಪತ್ರಾಗಾರ ಕಛೇರಿ,
ನಂ.15/ಡಿ, 2ನೇ ಸ್ಟೇಜ್,
ವಿ.ವಿ. ನಗರ್,
ಮೈಸೂರು-570008.

ದೂರವಾಣಿ ಸಂ: 0821 – 2489048
ಇ-ಮೈಲ್ ವಿಳಾಸ: archivist@karnataka.gov.in
ಡಾ. ಗವಿಸಿದ್ಧಯ್ಯ ಪಿಹೆಚ್.ಡಿ,
ಹಿರಿಯ ಸಹಾಯಕ ನಿರ್ದೇಶಕರು,
ವಿಭಾಗೀಯ ಪತ್ರಾಗಾರ ಕಛೇರಿ,
ನಂ.15/ಡಿ, 2ನೇ ಸ್ಟೇಜ್,
ವಿ.ವಿ. ನಗರ್,
ಮೈಸೂರು-570008.

ದೂರವಾಣಿ ಸಂ: 0821 – 2489048
ಇ-ಮೈಲ್ ವಿಳಾಸ: archivist@karnataka.gov.in

 

ಧಾರವಾಡ ಕಛೇರಿಯ ಅಧಿಕಾರಿಗಳ ವಿವರ

ಶ್ರೀಮತಿ ಮಂಜುಳಾ ಯಲಿಗಾರ್,
ಹಿರಿಯ ಸಹಾಯಕ ನಿರ್ದೇಶಕರು(ಪ್ರ) ,

ಪ್ರಾದೇಶಿಕ ಪತ್ರಾಗಾರ ಕಛೇರಿ,
ಕನ್ನಡ ಅಧ್ಯಯನ ಪೀಠ,
ಡಾ. ಆರ್.ಸಿ.ಹೀರೆಮಠ್ ಕಟ್ಟಡ,
ಕರ್ನಾಟಕ ವಿಶ್ವವಿದ್ಯಾನಿಲಯ ಆವರಣ,
ಧಾರವಾಡ-580003.

ದೂರವಾಣಿ ಸಂ: 0836 - 2447477
ಇ-ಮೈಲ್ ವಿಳಾಸ: asst3archivist@karnataka.gov.in
ಶ್ರೀಮತಿ ಮಂಜುಳಾ ಯಲಿಗಾರ್
ಸಹಾಯಕ ನಿರ್ದೇಶಕರು,

ಪ್ರಾದೇಶಿಕ ಪತ್ರಾಗಾರ ಕಛೇರಿ,
ಕನ್ನಡ ಅಧ್ಯಯನ ಪೀಠ,
ಡಾ. ಆರ್.ಸಿ.ಹೀರೆಮಠ್ ಕಟ್ಟಡ,
ಕರ್ನಾಟಕ ವಿಶ್ವವಿದ್ಯಾನಿಲಯ ಆವರಣ,
ಧಾರವಾಡ-580003.

ದೂರವಾಣಿ ಸಂ: 0836 - 2447477
ಇ-ಮೈಲ್ ವಿಳಾಸ: asst3archivist@karnataka.gov.in